Advt. 
 Views   258
Dec 18 2023 7:58AM

ಅಕ್ಕಪಕ್ಕ ನೋಡೋದಿಲ್ಲ....


ಮೊಬೈಲ್

ಅಕ್ಕ ಪಕ್ಕ ನೋಡೋದಿಲ್ಲ 
ಮೊಬೈಲಿನಲ್ಲಿ ಚಿತ್ತವೆಲ್ಲ. 
ಯಾರ ಅರಿವು ಯಾರಿಗೂ ಇಲ್ಲ 
ಮೊಬೈಲ್ ಇವರ ಪ್ರಪಂಚವೆಲ್ಲ!!

ಮೊಬೈಲ್ನಲ್ಲೆ ಆಟ-ಪಾಠ 
ಬೇಕಾಗಿಲ್ಲ ಗುರುವಿನ ಪಾಠ. 
ಯಾರ ಮಾತು ಕೇಳುವುದಿಲ್ಲ 
ಮಾತು ಕೂಡ ಆಡುವುದಿಲ್ಲ!!

ತಂದೆ-ತಾಯಿ ದುಡಿಯುವರೆಲ್ಲ
 ಖರ್ಚಿಗೆ ಹಣವ ಕೊಡುವರೆಲ್ಲ.
 ಶೋಕಿ ಮಾಡುತ ತಿರುಗುವರೆಲ್ಲ 
ಮೊಬೈಲ್ನಲ್ಲಿ ಮುಳುಗಿಹರೆಲ್ಲ!!

ಯಾವ ಕೆಲಸ ಮಾಡುವದಿಲ್ಲ
 ಶಾಲೆಗೆ ಕೂಡ ಹೋಗುವುದಿಲ್ಲ
 ದಿನವು ಮೊಬೈಲ್ ನೋಡುವರೆಲ್ಲ
 ಅಪ್ಪ-ಅಮ್ಮನ ನೋಡುವುದಿಲ್ಲ!!

ಓದು-ಬರಹದ ಲಕ್ಷವೇ ಇಲ್ಲ 
ಬದುಕಿನ ಬಗ್ಗೆ ಚಿಂತೆಯೇ ಇಲ್ಲ 
ಮೊಬೈಲ್ ಮೋಹಕೆ ಸಿಲುಕಿಹರೆಲ್ಲ 
ಭವಿಷ್ಯದ ಬದುಕು ಕರಾಳವೆಲ್ಲ!!

  - ಹನುಮಂತಪ್ಪ ಎನ್. ಉಪ್ಪಾರ,               ಮಂಗಳೂರು [9902994850]



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 2 2024 7:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾಧಿಕಾರಿಗಳ ಪ್ರಕಟಣೆ
Apr 28 2024 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಂದೆ ಮಗ ಒಂದೇ ದಿನ ನಿಧನ
Apr 28 2024 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾಂಗಲ್ಯಧಾರಣೆ
Apr 28 2024 7:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಸಕ್ಸಸಫುಲ್ : ರಡ್ಡಿ ಶ್ರೀನಿವಾಸ
Apr 27 2024 7:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗುಳದಳ್ಳಿಯಲ್ಲಿ ಸಾಮೂಹಿಕ ವಿವಾಹಗಳು
Apr 27 2024 9:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪಕ್ಷ ಬಿಜೆಪಿ
Apr 26 2024 9:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮದುವೆಯಲ್ಲಿ ಮತದಾನ ಜಾಗೃತಿ
Apr 26 2024 7:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ
Apr 25 2024 12:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮತದಾನಕ್ಕೆ ಮುನ್ನ ಅಜ್ಜಿ ನಿಧನ
Apr 25 2024 8:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿನ್ಹೆಗಳು





     
Copyright © 2021 Agni Divya News. All Rights Reserved.
Designed & Developed by We Make Digitize