ಕೊಪ್ಪಳ : ಜವಾಹರ ರಸ್ತೆಯ ನ್ಯೂ ಸ್ನೇಹ ಎಂಟರ್ ಪ್ರೈಸಸ್ ಮೊಬೈಲ್ ಸೇಲ್ಸ್ ಸರ್ವಿಸ್ ಅಂಗಡಿಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದೆ.
ಮೂರೂವರೆ ಲಕ್ಷಕ್ಜೂ ಹೆಚ್ಚು ಹಣ ಮತ್ತು ಒಂದಿಷ್ಟು ಮೊಬೈಲ್ ಕಳ್ಳತನ ಆಗಿದೆ ಎಂದು ಅಂಗಡಿ ಮಾಲಿಕರು ತಿಳಿಸಿದರು. ಅಂಗಡಿಗೆ ಅಳವಡಿಸಿರುವ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿಲ್ಲ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.